ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ 2008 ಟ್ರಸ್ಟ್ (ರಿ.)
Average Reviews
Description
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ 2008 ಟ್ರಸ್ಟ್ (ರಿ.)
ಲಿಂ. ಶ್ರೀ ಶ್ರೀ ಶ್ರೀ 2008 ಜಗದ್ಗುರು ಡಾ. ಮಹಾಂತ ಮಹಾಸ್ವಾಮಿಗಳು
ಪಂಚಮಸಾಲಿ ಸಂಘಟನೆಯ ವಿವಿಧ ಹಂತಗಳು
ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ (ರಿ.), ಬೆಂಗಳೂರು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ 2008 ಟ್ರಸ್ಟ್ (ರಿ.)
ಜಿಲ್ಲಾ ಪಂಚಮಸಾಲಿ ಸಂಘಗಳು
ತಾಲ್ಲೂಕು ಪಂಚಮಸಾಲಿ ಸಂಘಗಳು
ಗ್ರಾಮ ಪಂಚಮಸಾಲಿ ಘಟಕಗಳು
ಯುವ ಪಂಚಮಸಾಲಿ ಘಟಕಗಳು
ಮಹಿಳಾ ಪಂಚಮಸಾಲಿ ಘಟಕಗಳು
ಹರ ಸೈನ್ಯ
ವಿಶೇಷತೆ:
ಶ್ರೀಗಳಿಂದ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಹರ ದೇವಸ್ಥಾನದ ಸ್ಥಾಪನೆ ಹಗರಿಬೊಮ್ಮನಹಳ್ಳಿಯಲ್ಲಿ.
ಮಾಸಿಕ ಪತ್ರಿಕೆ – “ಪಂಚಮ ಸಾಲಿ”
Swamiji
Swamiji Name :
ಶ್ರೀ ಶ್ರೀ ಶ್ರೀ 2008 ಜಗದ್ಗುರು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
1-6-1967
Place :
ಸೊನ್ನ, ಜೇವರ್ಗಿ ತಾ||
Photo :
Programs
ಪ್ರತಿ ತಿಂಗಳು ಅಮವಾಸ್ಯೆಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ.
ಪ್ರತಿ ವರ್ಷ ಫೆಬ್ರವರಿ 17-18ರಂದು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೀಠಾರೋಹಣ ಮಹೋತ್ಸವ ಹಾಗೂ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶ.
Photos
Full Address Kannada
ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ
ಜಗದ್ಗುರು ಪೀಠ - 2008
ಶಿವಮೊಗ್ಗ ರೋಡ್, ಹರಿಹರ - 577 601
ದಾವಣಗೆರೆ ಜಿ||