ಇಂಗಳೇಶ್ವರ ಗ್ರಾಮವು ವಿಶ್ವಗುರು ಬಸವಣ್ಣನವರ ತಾಯಿಯ ತವರೂರುಹಾಗೂ ಚನ್ನಬಸವಣ್ಣನವರ ಹುಟ್ಟೂರಾಗಿದ್ದು, ಈ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದೆ. 12ನೇ ಶತಮಾನದˉÉ್ಲೀ ಪ್ರಾರಂಭವಾಗಿರಬಹುದಾದ ಶ್ರೀಮಠವುನಂತರದಲ್ಲಿ ಬಹುಶಃ ಖಾಲಿ ಉಳಿದು 15ನೇ ಶತಮಾನದಲ್ಲಿ ಶ್ರೀ ಮುರುಗಿಸ್ವಾಮಿಗಳಿಂದಪುನರುಜ್ಜೀವನಗೊಂಡಿದೆ ಎಂದು ಹೇಳˉÁಗುತ್ತಿದೆ.15ನೇ ಶತಮಾನದಲ್ಲಿ ವಿಜಯನಗರದ ಅರಸ ಶ್ರೀ ಪ್ರೌಢದೇವರಾಯನುವೀರಶೈವ ಮಠಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದ ಸಮಯದಲ್ಲಿ ಶ್ರೀ ಮುರುಗಿಸ್ವಾಮಿಗಳಿಂದ ಜೀರ್ಣಾಭಿವೃದ್ಧಿಗೊಂಡು ಶ್ರೀಮಠವು ಪ್ರಸಿದ್ದಿಗೆ ಬಂದಿದೆಯಾದರೂ ನಂತರದಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಳ ಕೊರತೆ ಇದೆ. ಕರ್ತೃಗುರುಗಳ ನಂತರ ಶ್ರೀ ಸಣ್ಣಬರಹದ ಸಿದ್ದಲಿಂಗಸ್ವಾಮಿಗಳು ಹಾಗೂ ಶ್ರೀ ಚನ್ನಬಸವ ಸ್ವಾಮಿಗಳ ಹೆಸರುಗಳು ಮಾತ್ರಕಂಡುಬರುತ್ತದೆ. ನಂತರ 1913ರಲ್ಲಿ ಹಿಂದಿನ ಶ್ರೀಗಳಾದ ಶ್ರೀ ಸಿದ್ದಲಿಂಗಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ.ಇವರ ನಂತರ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕವಾದ ಈಗಿನ ಹಿರಿಯಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು ತಮ್ಮ ಎಳೆವಯಸ್ಸಿನಲ್ಲಿಯೇ ಶ್ರೀಮಠದಅಧಿಕಾರ ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿದ್ದಾರೆ. ಶ್ರೀಗಳು ಸದಾ ಸಂಚಾರಿಗಳಾಗಿದೇಶದುದ್ದಗಲಕ್ಕೂ ಪ್ಮಣ್ಯಕ್ಷೇತ್ರಗಳ ದರ್ಶನ ಮಾಡಿ ಸಾರನಾಥ, ಬುದ್ದಗಯಾಗಳಲ್ಲಿ ಬುದ್ದನುಬೋದಿಸಿದ ತತ್ವಗಳನ್ನು ಕಲ್ಲಿನಲ್ಲಿ ಕೆತ್ತಿಸಿರುವ ಸ್ಮಾರಕಗಳನ್ನು ಕಂಡು ಪುಳಕಿತಗೊಂಡು ಅದೇಮಾದರಿಯಲ್ಲಿ ಶರಣರ ವಚನಗಳನ್ನು ಶಾಶ್ವತವಾಗಿ ಉಳಿಸುವ ಶಿˉÁಮಂಟಪವನ್ನುನಿರ್ಮಿಸಿದ್ದಾರೆ. ಇಲ್ಲಿ ಬಸವಣ್ಣ, ಪ್ರಭುದೇವರು, ಚನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದಶಿವಶರಣಶರಣೆಯರ ವಚನಕಾರರ ಸಾವಿರಾರು ವಚನಗಳನ್ನು ಬಳಪದಕಲ್ಲಿನ ಮೇˉÉ ಕೆತ್ತಿಸಿಅಳವಡಿಸˉÁಗಿರುವುದು ಐತಿಹಾಸಿಕ ಸಂಗತಿಯಾಗಿದೆ.ಶ್ರೀಗಳು ಇತ್ತೀಚಿಗೆ ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಮ.ನಿ.ಪ್ರ. ಸಿದ್ದಲಿಂಗಮಹಾಸ್ವಾಮಿಗಳನ್ನು ನೇಮಕ ಮಾಡಿಕೊಂಡು ಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳುಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಾ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು
Date of Birth :
7-3-1932
Place :
ನಾಗರಾಳು, ಬೀಳಗಿ ತಾ||
Photo :
Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
14-8-1972
Place :
ಇಂಗಳೇಶ್ವರ, ಬಸವನಬಾಗೇವಾಡಿ ತಾ||
Photo :
Programs
ಬಸವಜಯಂತಿ ಆಚರಣೆ ಜೂನ್ನಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರೆ ಮಹೋತ್ಸವ.
ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾˉÉ ಐ.ಟಿ.ಐ. / ಡಿ.ಎಡ್. ಕಾˉÉೀಜು.
Photos
Full Address Kannada
ಶ್ರೀ ವಿರಕ್ತಮಠ ಇಂಗಳೇಶ್ವರ - 586 203
ಬಸವನಬಾಗೇವಾಡಿ ತಾ||, ವಿಜಯಪುರ ಜಿ||