ಮೈಸೂರು ಜಿˉÉ್ಲ ಟಿ. ನರಸೀಪುರ ತಾಲ್ಲೂಕಿನ ರಾಮೇಗೌಡನಪುರ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಪಟ್ಟದ ಮಠವು ತನ್ನ ಧಾರ್ಮಿಕ ಕಾರ್ಯಕ್ರಮಗಳಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ. ಶ್ರೀಮಠದಕರ್ತೃಗುರುಗಳೆಂದು ಶ್ರೀ ಷ.ಬ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದುಕಾಲಮಾನದ ಬಗ್ಗೆ ತಿಳಿದುಬರುವುದಿಲ್ಲ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಎಷ್ಟು ಜನ ಶ್ರೀಗಳು ಅಧಿಕಾರಕ್ಕೆಬಂದಿದ್ದಾರೆಂದು ನಿಖರವಾಗಿ ತಿಳಿದುಬರುವುದಿಲ್ಲವಾದರೂ ಈಗಿನ ಶ್ರೀಗಳು ಹೇಳುವಪ್ರಕಾರ ತಾವು 4ನೇ ಶ್ರೀಗಳೆಂದು ಹೇಳುತ್ತಾರೆ. 2ನೇ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದೇಶ್ವರಮಹಾಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಸಮರ್ಥವಾಗಿಮುನ್ನಡೆಸಿದ್ದು ಇವರ ನಂತರ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಬಸವ ಮಹಾಸ್ವಾಮಿಗಳುಅಧಿಕಾರಕ್ಕೆ ಬಂದಿದ್ದಾರೆ. ಹಿಂದಿನ ಶ್ರೀಗಳ ಕಾಲದಲ್ಲಿ ಶ್ರೀಮಠದ ಧಾರ್ಮಿಕ ಆಚರಣೆಗಳುಚುರುಕುಗೊಂಡಿದ್ದು ಶ್ರೀಮಠವು ಅಭಿವೃದ್ಧಿಪಥದತ್ತ ಮುನ್ನಡೆದಿದೆ. ಶ್ರೀಗಳು ಶ್ರೀಮಠದಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ 1995ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಮಹಾಲಿಂಗಪ್ರಭು ಸ್ವಾಮಿಗಳು 1984ರಲ್ಲಿ ತಮ್ಮ10ನೇ ವಯಸ್ಸಿನಲ್ಲಿಯೇ ಹಿಂದಿನ ಶ್ರೀಗಳಿಂದ ಪಟ್ಟಾಧಿಕಾರದ ಅನುಗ್ರಹ ಪಡೆದು ನಂತರಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದರು. 1995ರಲ್ಲಿ ಹಿಂದಿನ ಶ್ರೀಗಳ ಐಕ್ಯಾ ನಂತರ ಮಠಕ್ಕೆ ಮರಳಿಮಠದ ಸಂಪೂರ್ಣ ಅಧಿಕಾರ ವಹಿಸಿಕೊಂಡಿರುವ ಶ್ರೀಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವತ್ತ ಚಿತ್ತಹರಿಸಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಪೌರ್ಣಿಮೆಗಳಲ್ಲಿವಿಶೇಷ ಪೂಜೆ, ಧನುರ್ಮಾಸ ಹಾಗೂ ಕಾರ್ತಿಕ ಮಾಸಗಳಲ್ಲಿ ನಿತ್ಯ ವಿಶೇಷ ಪೂಜಾಕಾರ್ಯಕ್ರಮಗಳನ್ನು ನಡೆಸಿಕೊಂಡು ಬರˉÁಗುತ್ತಿದೆ. ಹಾಗೂ ಪ್ರತಿವರ್ಷ ಭೀಮನಅಮಾವಾಸ್ಯೆಯಲ್ಲಿ ಲಿಂ. ಶ್ರೀ.ಷ.ಬ್ರ. ಸಿದ್ದಬಸವ ಸ್ವಾಮಿಗಳ ಆರಾಧನ ಮಹೋತ್ಸವವನ್ನುಆಚರಿಸˉÁಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಮಹಾಲಿಂಗ ಪ್ರಭು ಸ್ವಾಮಿಗಳು
Date of Birth :
01-06-1974
Place :
ರಾಮೆಗೌಡನಪುರ, ಟಿ.ನರಸೀಪುರ ತಾ||
Pattadikara :
1984
Photo :
Programs
ಪ್ರತಿ ಪೌರ್ಣಮಿಗಳಲ್ಲಿ ವಿಶೇಷ ಪೂಜೆ
ಭೀಮನ ಅಮವಾಸ್ಯೆಯಲ್ಲಿ ಲಿಂ. ಶ್ರೀ ಷ.ಬ್ರ. ಸಿದ್ದಬಸವ ಸ್ವಾಮಿಗಳ ಆರಾಧನಾ ಮಹೋತ್ಸವ
ಧನುರ್ಮಾಸ ಹಾಗೂ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ಪಟ್ಟದ ಮಠ ರಾಮೇಗೌಡನಪುರ,
ಕೊಳತ್ತೂರು(ಪೋ) - 571 120
ಟಿ. ನರಸೀಪುರ ತಾ||, ಮೈಸೂರು ಜಿಲ್ಲೆ