ಕನಕಪುರ ತಾಲ್ಲೂಕಿನ ನೇರಲಹಟ್ಟಿ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಜಂಗಮಮಠವು ಶ್ರೀ ಮರಳೆಗವಿ ಮಠದ ಶಾಖಾಮಠವಾಗಿ ವಿರಕ್ತ ಸಂಪ್ರದಾಯವನ್ನುಪಾಲಿಸಿಕೊಂಡು ಬರುತ್ತಿದೆ. 18ನೇ ಶತಮಾನದ ಕೊನೆ ಭಾಗದಲ್ಲಿ ಈ ಭಾಗದ ಭಕ್ತರಬೇಡಿಕೆಯಂತೆ ಶ್ರೀ ಮರಳೆಗವಿ ಮಠದ ಅಂದಿನ ಪೂಜ್ಯರು ನೇರಲಹಟ್ಟಿಯಲ್ಲಿ ಶ್ರೀ ಜಂಗಮಮಠವನ್ನು ಸ್ಥಾಪಿಸಿ ಪ್ರಥಮ ಗುರುಗಳಾಗಿ ಪೂಜ್ಯ ಶ್ರೀ ಜಡೆ ದೇವರುರವರನ್ನು ನೇಮಿಸಿಅನುಗ್ರಹಿಸಿದರು ಎಂದು ತಿಳಿದುಬರುತ್ತದೆ.ಈ ರೀತಿಯಾಗಿ ಸ್ಥಾಪಿತಗೊಂಡು ಪೂಜ್ಯ ಶ್ರೀ ಜಡೆದೇವರುರವರಿಂದ ಪ್ರಸಿದ್ದಿಗೆಬಂದ ಶ್ರೀ ಜಂಗಮ ಮಠವು ನಂತರದಲ್ಲಿ ಶ್ರೀ ಬಸವರಾಜ ಸ್ವಾಮಿಗಳು, ಶ್ರೀ ಕಾಯಕದಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ಪ. ಶಿವರುದ್ರ ಮಹಾಸ್ವಾಮಿಗಳ ಅವಿರತಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಿಂದ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುನೆˉÉಗೊಳಿಸುವಲ್ಲಿ ಯಶಸ್ವಿಯಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಶಿವರುದ್ರ ಮಹಾಸ್ವಾಮಿಗಳು ತಮ್ಮಕಾರ್ಯಚಟುವಟಿಕೆಗಳ ಮೂಲಕ ಅಪಾರ ಭಕ್ತ ಬಳಗವನ್ನು ಸಂಪಾದಿಸಿಕೊಂಡು ಅವರಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿ 1979 ರಲ್ಲಿ ಲಿಂಗೈಕ್ಯರಾದರು. ಇವರ ನಂತರಶ್ರೀ ಕ್ಷೇತ್ರ ಮರಳೆಗವಿ ಮಠದ ಪರಮ ಪೂಜ್ಯ ಲಿಂ. ಶ್ರೀ ಕಾˉÁಗ್ನಿ ರುದ್ರಮುನಿಮಹಾಸ್ವಾಮಿಗಳವರ ದಿವ್ಯ ಕೃಪಾದೃಷ್ಟಿಗೆ ಒಳಗಾಗಿ ಈಗಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ಪ.ಬಸವಲಿಂಗ ಸ್ವಾಮಿಗಳು 1982ರ ಮೇ 24 ರಂದು ಶ್ರೀ ಜಂಗಮ ಮಠದ ಅಧಿಕಾರಸ್ವೀಕರಿಸಿದರು.ಶ್ರೀ ಬಸವಲಿಂಗ ಸ್ವಾಮಿಗಳು ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವುಪ್ರಗತಿಪಥದತ್ತ ಮುನ್ನಡೆಯುತ್ತಿದೆ. ಶ್ರೀಗಳು ಶ್ರೀಮಠದಲ್ಲಿ ನಿರಂತರವಾಗಿ ಧಾರ್ಮಿಕ ಹಾಗೂಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಇದೀಗಶ್ರೀಗಳು ಶ್ರೀಮಠದ ಜೀರ್ಣೊದ್ದಾರವನ್ನು ಕೈಗೆತ್ತಿಕೊಂಡಿದ್ದು ಶ್ರೀ ಮರಳೆಗವಿ ಮಠದ ಶ್ರೀನಿ.ಪ್ರ.ಸ್ಪ. ಚರಮೂರ್ತಿ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಭಕ್ತರಸಹಕಾರದೊಂದಿಗೆ ಕಾರ್ಯತತ್ಪರರಾಗಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಬಸವಲಿಂಗ ಸ್ವಾಮಿಗಳು
Date of Birth :
20-06-1969
Place :
ಸರಹದ್ದಿನದೊಡ್ಡಿ, ಕನಕಪುರ ತಾ||
Pattadikara :
24-05-1982
Programs
ಏಪ್ರಿˉï ತಿಂಗಳಲ್ಲಿ ಲಿಂ|| ಶ್ರೀ ನಿ.ಪ್ರ.ಸ್ವ. ಶಿವರುದ್ರ ಸ್ವಾಮಿಗಳ ಆರಾಧನೆ ಮತ್ತು ವಿವಿಧ ಕಾರ್ಯಕ್ರಮಗಳು £ವ Àಂಬರ್ ತಿಂಗಳಲ್ಲಿ ಕರ್ತೃಗಳ ಆರಾಧನೆ