ಶಿವಮೊಗ್ಗ ನಗರದ ಕೋಟೆ ಬೀದಿಯಲ್ಲಿರುವ ಶ್ರೀ ಬೆಕ್ಕಿನ ಕಲ್ಮಠವು ಶಿವಮೊಗ್ಗನಗರದ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ.ಸುಮಾರು 12ನೇ ಶತಮಾನದ ನಂತರದ ಸಾಮಾಜಿಕ ಕ್ರಾಂತಿಯಲ್ಲಿ ಶಿವಮೊಗ್ಗ ತಾಲ್ಲೂಕುಎಲವಟ್ಟಿಯಲ್ಲಿ ತುಂಗಾನದಿಯ ದಡದಲ್ಲಿ ಸ್ಥಾಪಿತವಾಗಿರಬಹುದಾದ ಶ್ರೀ ಕಲ್ಮಠವುಕಾˉÁನಂತರ ಶಿವಮೊಗ್ಗ ನಗರಕ್ಕೆ ಸ್ಥಳಾಂತರಗೊಂಡಿದೆ.ಜಗದ್ಗುರು ಶ್ರೀ ಗಂಗಾಧರ ಸ್ವಾಮಿಗಳಿಂದ ಸ್ಥಾಪಿತಗೊಂಡಿರಬಹುದೆಂದುಹೇಳˉÁಗಿರುವ ಶ್ರೀಮಠವು 17ನೇ ಶತಮಾನದಲ್ಲಿ ಜಗದ್ಗುರು ಶ್ರೀ ಮ.ನಿ.ಪ್ರ. ಇಮ್ಮಡಿಗುರುಸಿದ್ಧ ಸ್ವಾಮಿಗಳಿಂದ ಕೆಳದಿಯ ಸೋಮಶೇಖರ ನಾಯಕನ ಆಶಯದಂತೆಆನಂದಪುರಕ್ಕೆ ಸ್ಥಳಾಂತರಗೊಂಡಿದೆ.ಶ್ರೀ ಮಠದ ಹಾಗೂ ಆನಂದಪುರಂನ ಜಗದ್ಗುರು ಶ್ರೀ ಮುರುಘರಾಜೇಂದ್ರಸಂಸ್ಥಾನ ಮಠದ ಪಪಂಪರೆಯು ಒಂದೇ ಆಗಿದ್ದು, ಆನಂದಪುರಂ ಮಠದ ಜಗದ್ಗುರುಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳುಎರಡೂ ಮಠಗಳ ಆಡಳಿತವನ್ನು ನಡೆಸುತ್ತಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.ಆನಂದಪುರಂ ಮಠದ ವತಿಯಿಂದ ಪ್ರಾರಂಭವಾದ ಶ್ರೀ ಜಗದ್ಗುರು ಬಸವೇಶ್ವರವಿದ್ಯಾಪೀಠ (ರಿ), ಶಿಕ್ಷಣ ಸಂಸ್ಥೆಯ ಕೇಂದ್ರ ಕಛೇರಿ, ಮˉÉನಾಡ ವೀರಶೈವ ಅಧ್ಯಯನಸಂಸ್ಥೆಗಳು ಶ್ರೀ ಮಠದಿಂದ ಕಾರ್ಯ ನಿರ್ವಹಿಸುತ್ತವೆ. ಈ ಶಿಕ್ಷಣ ಸಂಸ್ಥೆಗಳ ಮೂಲಕಶ್ರೀಮಠವು ತನ್ನ ಕಾರ್ಯವ್ಯಾಪ್ತಿಯನ್ನು ಶೈಕ್ಷಣಿಕವಾಗಿಯೂ ವಿಸ್ತರಿಸಿದೆ.ಶ್ರೀ ಮಠದಲ್ಲಿ ಪ್ರತಿ ತಿಂಗಳ ಹುಣ್ಣಿಮೆಗೆ ಶಿವಾನಭವ ಗೋಷ್ಠಿಯನ್ನುನಡೆಸˉÁಗುತ್ತದೆ. ಪ್ರತಿವರ್ಷ ಜನವರಿಯಲ್ಲಿ ಶ್ರೀ ಮಠದ ವತಿಯಿಂದ ಶರಣ ಸಾಹಿತ್ಯಮತ್ತು ಭಾವೈಕ್ಯ ಸಮ್ಮೇಳನ ಕಾರ್ಯಕ್ರಮವು ವಿಶೇಷವಾಗಿ ಜರುಗುತ್ತದೆ. ಹಾಗೂ ಶ್ರಾವಣಮಾಸದಲ್ಲಿ ಶ್ರವಣ ಚಿಂತನೆ ಕಾರ್ಯಕ್ರಮಗಳು ಜರುಗುತ್ತವೆ. ಹಾಗೆಯೇ ಶ್ರೀಮಠವುಶಿವಮೊಗ್ಗ ನಗರದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.
Swamiji
Swamiji Name :
ಜಗದ್ಗುರು ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು
Date of Birth :
29-8-1951
Place :
ಕುನ್ನಾಳು, ಚಿಕ್ಕಮಗಳೂರು ತಾ||
Pattadikara :
1-5-1977
Photo :
Programs
ಪ್ರತಿ ಹುಣ್ಣಿಮೆಗೆ “ಶಿವಾನುಭವ ಗೋಷ್ಠಿ”. ಶ್ರಾವಣ ಮಾಸದಲ್ಲಿ ನಿತ್ಯ “ಶ್ರವಣ ಚಿಂತನೆ”. ಜನವರಿಯಲ್ಲಿ “ಶರಣ ಸಮ್ಮೇಳನ” ಕಾರ್ಯಕ್ರಮ.
Institutions
ಸಂಸ್ಕøತ ಪಾಠಶಾˉÉ ಕಿರಿಯ / ಹಿರಿಯ ಪ್ರಾಥಮಿಕ ಶಾˉÉ ಪ್ರೌಢಶಾˉÉ / ಪದವಿಪೂರ್ವ ಕಾˉÉೀಜು ವಿದ್ಯಾರ್ಥಿ ನಿಲಯ / ಅನಾಥಾಶ್ರಮ
Photos
Full Address Kannada
ಶ್ರೀ ಬೆಕ್ಕಿನ ಕಲ್ಮಠ ಎಸ್.ಜೆ.ಎಂ. ಸರ್ಕˉï, ಭದ್ರಾವತಿ ರೋಡ್ ಶಿವಮೊಗ್ಗ - 577 202