Shree Annadaneshwara Maha Samsthana Hiremtha, Hiruru

Shree Annadaneshwara Maha Samsthana Hiremtha, Hiruru Claimed

ಶ್ರೀ ಅನ್ನದಾನೇಶ್ವರ ಮಹಾಸಂಸ್ಥಾನ ಹಿರೇಮಠ, ಹಿರೂರು

Average Reviews

Description

ಶ್ರೀ ಅನ್ನದಾನೇಶ್ವರ ಮಹಾಸಂಸ್ಥಾನ ಹಿರೇಮಠ, ಹಿರೂರು

ಕರ್ತೃ – ಶ್ರೀ ಷ.ಬ್ರ. ಅನ್ನದಾನೇಶ್ವರ ಶಿವಾಚಾರ್ಯ ಸ್ವಾಮಿಗಳು

ಹಿರೂರು ಗ್ರಾಮದಲ್ಲಿ ಶ್ರೀ ಅನ್ನದಾನೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ 1812ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಅನ್ನದಾನೇಶ್ವರ ಮಹಾಸಂಸ್ಥಾನ ಹಿರೇಮಠವು ಈ ಭಾಗದಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಶ್ರೀಮಠವು ಶ್ರೀಮದ್ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದು ರಾಜಾಶ್ರಯದಲ್ಲಿ ಬೆಳೆದ ಮಠವಾಗಿದೆ.ಕರ್ತೃಗುರುಗಳಾದ ಶ್ರೀ ಅನ್ನದಾನೇಶ್ವರ ಶಿವಾಚಾರ್ಯರ ಬಗ್ಗೆ ಹೆಚ್ಚಿನ ಮಾಹಿತಿತಿಳಿದುಬರುವುದಿಲ್ಲವಾದರೂ ಶ್ರೀಮಠದ ಸ್ಥಾಪನೆಯ ಸಂದರ್ಭದಲ್ಲಿ ವಿಕ್ಟೋರಿಯಾಮಹಾರಾಣಿಯ ಹೆಸರಿನಲ್ಲಿ ತಾಮ್ರದ ಬಿˉÉ್ಲಗಳನ್ನು ನೀಡಿ ಉಂಬಳಿ ಭೂಮಿಯನ್ನುನೀಡಿರುವುದರ ದಾಖˉÉಗಳು ಮಠದಲ್ಲಿವೆ. ಹಾಗೂ ಕರ್ತೃಗುರುಗಳ ತಪೋಶಕ್ತಿಯಬಲದಿಂದ ಶ್ರೀಮಠವು ಹೆಚ್ಚು ಪ್ರಸಿದ್ಧಿಗೆ ಬಂದಿದೆ.ಕರ್ತೃಗುರುಗಳ ನಂತರದ ಐದು ಜನ ಗುರುಗಳ ಬಗ್ಗೆ ದಾಖˉÉಗಳ ಕೊರತೆಯಕಾರಣ ಹೆಸರಿಸˉÁಗುತ್ತಿಲ್ಲ. ನಂತರದ ಗುರುಗಳಾದ ಶ್ರೀ ಷ.ಬ್ರ. ಗುರುಬಸವ ಶಿವಾಚಾರ್ಯಸ್ವಾಮಿಗಳು ಶ್ರೀಮಠವನ್ನು ಮುನ್ನಡೆಸಿದ್ದು, 1948ರಲ್ಲಿ ಶ್ರೀ ಗುರುಶಾಂತ ಶಿವಾಚಾರ್ಯಸ್ವಾಮಿಗಳನ್ನು ಉತ್ತರಾಧಿಕಾರಿಗಳಾಗಿ ನೇಮಿಸಿಕೊಂಡು ಪಟ್ಟಾಧಿಕಾರಕ್ಕೆ ತಂದುಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಶಾಂತವೀರ ಶಿವಾಚಾರ್ಯ ಸ್ವಾಮಿಗಳುಸಂಸ್ಕøತ ವೇದಾಧ್ಯಯನವನ್ನು ಕಲಿತು ನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದುಶ್ರೀಮಠವನ್ನು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಮುಂಚೂಣಿಗೆ ತಂದಿದ್ದಾರೆ.ಶ್ರೀಗಳು ಕˉÁ್ಯಣದಿಂದ ಲಕ್ಷ್ಮೀದೇವಿಯನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದ್ದು ಸುಮಾರು ಐದುದಶಕಗಳಿಗೂ ಅಧಿಕ ಕಾಲ ಶ್ರೀಮಠದ ಅಧಿಕಾರವನ್ನು ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗುರು ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳುಶ್ರೀಮಠಕ್ಕೆ ಪಟ್ಟಾಧಿಕಾರಗೊಂಡು ಹಿರಿಯ ಶ್ರೀಗಳ ಆಶೀರ್ವಾದ ಬಲದಿಂದ ಧಾರ್ಮಿಕಆಚರಣೆಗಳನ್ನು ನಡೆಸುತ್ತಿದ್ದಾರೆ. ಶ್ರೀ ಮಠದಲ್ಲಿ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಮತ್ತುಮೂರು ದಿನಗಳ ಕಾಲ ಅಖಂಡ ರಾತ್ರಿ ಶಿವಭಜನೆ ನಡೆಸˉÁಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಗುರು ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Place :
ಹಿರೂರು, ಮುದ್ದೇಬಿಹಾಳ ತಾ||
Photo :

Programs

ಕಾರ್ತೀಕ ಮಾಸದಲ್ಲಿ ದೀಪೋತ್ಸವ ಮತ್ತು 3 ದಿನಗಳ ಕಾಲ ಅಖಂಡ ರಾತ್ರಿ ಶಿವಭಜನೆ.

Photos

Full Address Kannada

ಶ್ರೀ ಅನ್ನದಾನೇಶ್ವರ ಮಹಾಸಂಸ್ಥಾನ ಹಿರೇಮಠ
ಹಿರೂರು - 586 214 ಮುದ್ದೇಬಿಹಾಳ
ತಾ|| ವಿಜಯಪುರ ಜಿ||

Map

Near by Places

ತಾಳಿಕೋಟೆ - 11 ಕಿ.ಮೀ.
ಮುದ್ದೇಬಿಹಾಳ - 30 ಕಿ.ಮೀ.
ವಿಜಯಪುರ - 90 ಕಿ.ಮೀ.
ಹುನಗುಂದ - 45 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!