ಸೊರಬ ತಾಲ್ಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವಗೊಗ್ಗೆಹಳ್ಳಿ ಗ್ರಾಮದ ಹೊರಭಾಗದಲ್ಲಿ ಶ್ರೀಶೈಲ ಪೀಠದ ಶಾಖಾಮಠವಾದ ಪ್ರಾಚೀನಹಿನ್ನೆˉÉಯುಳ್ಳ ಪಂಚಮಠ ಸಂಸ್ಥಾನ ಶ್ರೀ ಹಿರೇಮಠವು ಸ್ಥಾಪಿತಗೊಂಡಿದ್ದು ತನ್ನ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನುಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠವು ಕೆಳದಿ ಅರಸರ ಕಾಲಕ್ಕಿಂತಲೂ ಮೊದˉÉೀ ಸ್ಥಾಪನೆಗೊಂಡಿರಬಹುದೆಂದು ಹೇಳˉÁಗಿದ್ದು, ಶಿವಪ್ಪನಾಯಕನ ಕಾಲದಲ್ಲಿ ಮುಂಚೂಣಿಗೆ ಬಂದಿದೆ. ಆದರೆಶ್ರೀಮಠದ ಪರಂಪರೆಯಲ್ಲಿ ಬಂದಿರಬಹುದಾದ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲ. ಪುರಾತನ ಕಾಲದ ಮಠದ ಕಟ್ಟಡವು ತನ್ನ ಹಿಂದಿನ ಭವ್ಯತೆಯನ್ನು ಹಾಗೂಇತಿಹಾಸವನ್ನು ಸಾರುತ್ತಿದೆ. ಶ್ರೀಮಠದ ಆವರಣದಲ್ಲಿ ಹಿಂದಿನ ಗುರುಗಳ ಗದ್ದುಗೆಗಳನ್ನುಕಾಣಬಹುದಾಗಿದೆ.ಈಗಿನ ಶ್ರೀಗಳಾದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು 1988 ರಏಪ್ರಿˉï 19 ರಂದು ಶ್ರೀ ಮಠದ ಆಡಳಿತವನ್ನು ವಹಿಸಿಕೊಂಡಿದ್ದು, ಹಿಂದಿನ ಶ್ರೀಗಳಾದ ಶ್ರೀನಿಜಗುಣ ಶಿವಾಚಾರ್ಯ ಸ್ವಾಮಿಗಳ ಆಶಯದಂತೆ ಮಠವನ್ನು ಹಾಗೂ ಪರಂಪರೆಯಿಂದಬಂದಿರುವ ಆಸ್ತಿಯನ್ನು ಸಂರಕ್ಷಿಸಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.ಶ್ರೀಮಠದಲ್ಲಿ ಪ್ರತಿದಿನ ಧಾರ್ಮಿಕ ಆಚರಣೆಗಳ ಜೊತೆಗೆ ಶ್ರಾವಣ, ಕಾರ್ತೀಕ,ಶಿವರಾತ್ರಿಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ದಾಸೋಹ ನಡೆಯುತ್ತದೆ.ಹಾಗೆಯೇ ಆಶ್ವೀಜ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
16-1-1966
Place :
ಇಟಗಿ ರೋಣ ತಾ||
Pattadikara :
19-4-1988
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಆಶ್ವೀಜ ಶುದ್ಧ ದ್ವಾದಶಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಶ್ರಾವಣ, ಕಾರ್ತೀಕ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ.
Institutions
ಗೋಶಾˉÉ ಇದೆ
Photos
Full Address Kannada
ಪಂಚಮಠ ಸಂಸ್ಥಾನ ಶ್ರೀ ಹಿರೇಮಠ ಗೊಗ್ಗೆಹಳ್ಳಿ, ಮಾಟಗೊಪ್ಪೆ ಪೋಸ್ಟ್ - 577 434 ಸೊರಬ ತಾ|| ಶಿವಮೊಗ್ಗ ಜಿ||