Shree Shivalingeshwara Brahanmatha

Shree Shivalingeshwara Brahanmatha Claimed

ಶ್ರೀ ಶಿವಲಿಂಗೇಶ್ವರ ಬೃಹನ್ಮಠ

Average Reviews

Description

ಶ್ರೀ ಶಿವಲಿಂಗೇಶ್ವರ ಬೃಹನ್ಮಠ, ಕೋಣಂದೂರು

ಕರ್ತೃ – ಲಿಂ. ಶ್ರೀ ಷ.ಬ್ರ. ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಸುಮಾರು 50ವರ್ಷಗಳ ಹಿಂದೆ ಶ್ರೀಶೈಲ ಮಠದ ಶಾಖಾ ಮಠವಾದಶಿವಲಿಂಗೇಶ್ವರ ಬೃಹನ್ಮಠವು ಚಿಕ್ಕಮಗಳೂರು ಜಿˉÉ್ಲ, ತರೀಕೆರೆ ತಾಲ್ಲೂಕಿನ ಉಡೇವುಬೃಹನ್ಮಠದ ಶ್ರೀ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಕೋಣಂದೂರಿನಲ್ಲಿ ಅನುಷ್ಠಾನಕೈಗೊಂಡ ಸಂದರ್ಭದಲ್ಲಿ ಭಕ್ತರ ಅಪೇಕ್ಷೆಯ ಮೇರೆಗೆ ಸ್ಥಾಪಿಸಲ್ಪಟ್ಟ ಮಠ. ಶ್ರೀಗಳುಕೋಣಂದೂರಿನˉÉ್ಲ ನೆˉÉಸಿ ಧರ್ಮಪ್ರಸಾರದ ಕಾರ್ಯವನ್ನು ಮಾಡಿ ಲಿಂಗೈಕ್ತರಾಗಿರುತ್ತಾರೆ.ನಂತರ 1979 ರ ಮೇ 03 ರಂದು ಈಗಿನ ಹಿರಿಯ ಶ್ರೀಗಳಾದ ಶಿವಲಿಂಗಶಿವಾಚಾರ್ಯ ಸ್ವಾಮಿಗಳು ರಂಭಾಪುರೀ ಜಗದ್ಗುರು ಶ್ರೀ ವೀರ ರುದ್ರಮುನಿ ಶಿವಾಚಾರ್ಯಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಳಲಿ ಮಠದ ಶ್ರೀ ನಾಗಾರ್ಜುನ ಸ್ವಾಮಿಗಳಿಂದಪಟ್ಟಾಧಿಕಾರವನ್ನು ಪಡೆದಿದ್ದಾರೆ. ಶ್ರೀಗಳು ಪಟ್ಟಾಧಿಕಾರ ವಹಿಸಿಕೊಂಡ ನಂತರ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಧನುರ್ಮಾಸದಲ್ಲಿ ಒಂದು ತಿಂಗಳ ಕಾಲ ಅನುಷ್ಠಾನಕ್ಕೆ ಕುಳಿತುಕೊನೆಯ ದಿನ ಸಾಹಿತ್ಯ ಗೋಷ್ಠಿ ನಡೆಸಿ ಶ್ರೀ ಶಿವಲಿಂಗಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನುವೈಭವಯುತವಾಗಿ ನಡೆಸುತ್ತಾರೆ. ಜೇಷ್ಠ ಮಾಸದಲ್ಲಿ ಕರ್ತೃ ಗುರುಗಳ ಪುಣ್ಯಾರಾಧನೆಯನ್ನುನಡೆಸಿಕೊಡುತ್ತಾರೆ. ಹೀಗೆ ಪ್ರತಿ ತಿಂಗಳು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿನಿರಂತರವಾಗಿ ನಡೆಯುತ್ತಿರುತ್ತವೆ.ಶ್ರೀಗಳು 2004 ಏಪ್ರಿˉï 24 ರಲ್ಲಿ ಶ್ರೀ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯಶಿವಾಚಾರ್ಯ ಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು ಪಟ್ಟಾಧಿಕಾರದ ದೀಕ್ಷೆಯನ್ನು ಕೊಟ್ಟಿದ್ದಾರೆ. ಹಿರಿಯ ಶ್ರೀಗಳ ಜೊತೆಗೆ ಕಿರಿಯಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠವು ಉಭಯ ಶ್ರೀಗಳ ನೇತೃತ್ವದಲ್ಲಿ ಆರ್ಥಿಕವಾಗಿ ಸ್ವಾವಲಂಬನೆಸಾಧಿಸುವುದರ ಜತೆಗೆ ಶ್ರೀಗಳ ಪರಿಶ್ರಮ, ಕತೃ ಗುರುಗಳ ಸಮಾಧಿ ಸ್ಥಳದ ಶಕ್ತಿಯಿಂದಾಗಿದಿನೇದಿನೇ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಮಠಕ್ಕೆ ಅಧಿಕ ಸಂಖ್ಯೆಯಲ್ಲಿಭಕ್ತರನ್ನು ಸೆಳೆಯುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಚಂದ್ರಮೌಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Place :
ರಾಮಗೊಂಡನಹಳ್ಳಿ, ಬ್ಯಾಡಗಿ ತಾ||
Pattadikara :
3-5-1979
Photo :
Swamiji Name :
ಶ್ರೀ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
16-6-1979
Place :
ತಾರೇಹಳ್ಳಿ, ಜಗಳೂರು ತಾ||
Pattadikara :
18-4-2005
Photo :

Programs

ಮಕರ ಸಂಕ್ರಮಣದಲ್ಲಿ 'ಶ್ರೀ ಶಿವಲಿಂಗಶ್ರೀ' ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಾಹಿತ್ಯ ಗೋಷ್ಠಿ. ದಸರಾದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ಗೋತ್ರ ಪುರುಷನ ಪಲ್ಲಕ್ಕಿ ಉತ್ಸವ. ಜೇಷ್ಠ ಮಾಸದಲ್ಲಿ ಶ್ರೀ ಕರ್ತೃ ಗುರುಗಳ ಪುಣ್ಯಾರಾಧನೆ. ಮಾರ್ಗಶಿರ ಮಾಸದಲ್ಲಿ ಹಿರಿಯ ಶ್ರೀಗಳ ಅನುಷ್ಠಾನ. ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ. ಗಣೇಶ ಹಬ್ಬ ಆಚರಣೆ.

Institutions

ಸಂಸ್ಕøತ ಪಾಠಶಾˉÉ

Photos

Full Address Kannada

ಶ್ರೀ ಶಿವಲಿಂಗೇಶ್ವರ ಬೃಹನ್ಮಠ ಕೋಣಂದೂರು - 577 422 ತೀರ್ಥಹಳ್ಳಿ ತಾ||, ಶಿವಮೊಗ್ಗ ಜಿ||

Map

Near by Places

ತೀರ್ಥಹಳ್ಳಿ - 19 ಕಿ.ಮೀ. ರಿಪ್ಪನ್ ಪೇಟೆ - 20 ಕಿ.ಮೀ. ಶಿವಮೊಗ್ಗ - 60 ಕಿ.ಮೀ.

Statistic

225 Views
0 Rating
0 Favorite
0 Share
error: Content is protected !!