ಕರ್ತೃ – ಶ್ರೀ ಷ.ಬ್ರ. ಲಿಂಗರಾಜ ಶಿವಾಚಾರ್ಯ ಮಹಾಸ್ವಾಮಿಗಳು
ಕೋˉÁರ ಜಿˉÁ್ಲ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ನಾಗˉÁಪುರಗ್ರಾಮವು ಪೌರಾಣಿಕ ಸ್ಥಳವಾಗಿ ಹೆಸರಾಗಿದೆ. ಗ್ರಾಮದ ಸುತ್ತ ಹರಡಿರುವ ಶತಶೃಂಗಪರ್ವತವು ನಾಗˉÁಪುರ ಗ್ರಾಮವನ್ನು ಪ್ರಕೃತಿ ಸೌಂದರ್ಯದ ತಾಣವಾಗಿಸಿದೆ. ಇಂತಹಪುರಾಣ ಪ್ರಸಿದ್ದ ಸುಂದರ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಮಠವೇ ಶ್ರೀಮದ್ ರಂಭಾಪುರಿಶಾಖಾನುವರ್ತಿ ಶ್ರೀಮದ್ ನಾಗˉÁಪುರ ವೀರಸಿಂಹಾಸನ ಸಂಸ್ಥಾನ ಮಠ.ಉತ್ತರದ ಕಡೆಯಿಂದ ಸಂಚಾರ ಬಂದ ಪೂಜ್ಯ ಶ್ರೀ ಷ. ಬ್ರ. ಲಿಂಗರಾಜಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಶಿಷ್ಯರ ಜೊತೆಗೆ ಶತಶೃಂಗ ಪರ್ವತದಲ್ಲಿ ಅನುಷ್ಠಾನಕೈಗೊಂಡು ತಮ್ಮ ಪವಾಡಗಳಿಂದ ಪ್ರಸಿದ್ದಿಯಾದರು. ಇವರ ಪವಾಡಗಳಿಂದಪ್ರಭಾವಿತರಾಗಿದ್ದ ಈ ಪ್ರಾಂತ್ಯದ ಪಾಳೇಗಾರರು ಈ ಪ್ರದೇಶವನ್ನು ಶ್ರೀಗಳಿಗೆ ಉಂಬಳಿಯಾಗಿನೀಡಿ ಮಠದ ಸ್ಥಾಪನೆಗೆ ಸಹಕರಿಸಿದರೆಂದು ಹೇಳˉÁಗುತ್ತದೆ.ಈ ರೀತಿ ಕರ್ತೃ ಶ್ರೀ ಷ.ಬ್ರ. ಲಿಂಗರಾಜ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡ ಶ್ರೀಮಠದ ಪರಂಪರೆಯಲ್ಲಿ ಈವರೆಗೂ 16 ಜನ ಶ್ರೀಗಳು ಅಧಿಕಾರನಡೆಸಿದ್ದಾರೆಂದು ತಿಳಿದುಬರುತ್ತದೆ. ಆದರೆ ಇವರೆಲ್ಲರ ಕುರಿತು ಹಾಗೂ ಮಠದ ಇತಿಹಾಸದಕುರಿತಂತೆ ದಾಖˉÉಗಳ ಅಲಭ್ಯತೆ ಇದೆ. ಶ್ರೀಮಠದಲ್ಲಿ ಕರ್ತೃಗಳದ್ದು ಸೇರಿ 5 ಗದ್ದುಗೆಗಳನ್ನುಕಾಣಬಹುದಾಗಿದ್ದು ಉಳಿದವರ ಗದ್ದುಗೆಗಳು ಎಲ್ಲಿ ಸ್ಥಾಪಿತಗೊಂಡಿವೆ ಎಂಬುದರ ಕುರಿತುಮಾಹಿತಿಯಿಲ್ಲ.ಶ್ರೀಮಠದ ಪರಂಪರೆಯಲ್ಲಿ ಶ್ರೀ ಷ.ಬ್ರ. ಗುರುಲಿಂಗರಾಜ ದೇಶೀಕೇಂದ್ರಶಿವಾಚಾರ್ಯರು, ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯರು ಹಾಗೂ ಹಿಂದಿನ ಗುರುಗಳಾದಶ್ರೀ ಷ.ಬ್ರ. ಗುರುಲಿಂಗರಾಜ ಶಿವಾಚಾರ್ಯರ ಹೆಸರುಗಳು ಕಾಣಸಿಗುತ್ತವೆ. ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿದ್ದ ಹಿಂದಿನ ಶ್ರೀಗಳು 2002ರ ಡಿಸಂಬರ್ನಲ್ಲಿಲಿಂಗೈಕ್ಯರಾಗಿದ್ದಾರೆ. ಇವರ ಐಕ್ಯಾ ನಂತರ 2003ರ ಮೇ 25ರಂದು ಪ್ರಸ್ತುತ ಶ್ರೀಗಳಾದ ಶ್ರೀಷ.ಬ್ರ. ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಹಿಂದಿನ ಶ್ರೀಗಳು ಬೆಟ್ಟದ ಮೇಲಿನ ವೀರಭದ್ರಸ್ವಾಮಿದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ್ದು ಸಂಕ್ರಾಂತಿ ಮರುದಿನ ಶ್ರೀ ವೀರಭದ್ರಸ್ವಾಮಿಜಾತ್ರೆ ನಡೆಯುತ್ತದೆ ಹಾಗೂ ಕಾರ್ತಿಕ ಮಾಸದಲ್ಲಿ ಹಿರಿಯ ಗುರುಗಳ ಆರಾಧನಾಮಹೋತ್ಸವ ಆಯೋಜನೆಗೊಂಡಿರುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
05-03-1988
Place :
ನಾಗˉÁಪುರ, ಕೋˉÁರ ತಾ||
Pattadikara :
26-05-2003
Photo :
Programs
ಧನುರ್ಮಾಸದಲ್ಲಿ ನಿತ್ಯ ರುದ್ರಾಭಿಷೇಕ
ಸಂಕ್ರಂತಿ ಮರುದಿನ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರೆ
ನವರಾತ್ರಿಯಲ್ಲಿ ಒಂಭತ್ತು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು
ಕಾರ್ತಿಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ
ನಾಲ್ಕು ಸೋಮವಾರ ವಿಶೇಷ ಪೂe
Photos
Full Address Kannada
ಶ್ರೀಮದ್ ನಾಗಲಾಪುರ ವೀರಸಿಂಹಾಸನ ಸಂಸ್ಥಾನ ಮಠ
ನಾಗಲಾಪುರ, ಅರಾಬಿ ಕೊತ್ತನೂರು (ಪೋ) - 563 101
ಕೋಲಾರ ತಾ||, ಮತ್ತು ಜಿಲ್ಲೆ