Shree Hosa Matha

Shree Hosa Matha Claimed

ಶ್ರೀ ಹೊಸಮಠ

Average Reviews

Description

ಶ್ರೀ ಹೊಸಮಠ – ಸರಗೂರು

ಕರ್ತೃ – ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಸರಗೂರು ಗ್ರಾಮದ ಹೊರವಲಯದಲ್ಲಿ ನಿಸರ್ಗದ ನಡುವೆಸ್ಥಾಪಿತಗೊಂಡಿರುವ ಶ್ರೀ ಹೊಸಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ದಿಯಲ್ಲಿದೆ. ಶ್ರೀ ಹೊಸಮಠದಮೂಲಮಠವು ಊರ ಒಳಗೆ ಇದ್ದು ಊರ ಹೊರಗಿನ ಮಠವನ್ನು ಪ್ರಸ್ತುತಅಧಿಕಾರದಲ್ಲಿರುವ ಶ್ರೀ ಬಸವರಾಜೇಂದ್ರ ಸ್ವಾಮಿಗಳು 2012ರಲ್ಲಿ ಸ್ಥಾಪಿಸಿದ್ದಾರೆ.ಶ್ರೀ ಹೊಸಮಠದ ಕರ್ತೃ ಗುರುಗಳೆಂದು ಶ್ರೀ ಮಲ್ಲಿಕಾರ್ಜುನಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದು ಅವರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ ನಂತರದಶ್ರೀ ಬಾಳಪ್ಪ ಸ್ವಾಮಿಗಳು ಮˉÉಮಹದೇಶ್ವರರ ಸಮಕಾಲೀನರಾಗಿದ್ದರೆಂದು ಹೇಳˉÁಗಿದ್ದುಸರಗೂರಿನ ಮಠಕ್ಕೆ ಆಗಮಿಸಿ ನೆˉÉನಿಂತು ಅಭಿವೃದ್ದಿಪಡಿಸಿದ್ದರು. ನಂತರದ ಪರಂಪರೆಯಶ್ರೀ ಮಲ್ಲಿಕಾರ್ಜುನ ಒಡೆಯರ್ ಸ್ವಾಮಿಗಳು ಮಹಾನ್ ಧರ್ಮನಿಷ್ಠರಾಗಿದ್ದು ಸ್ವತಃ ತಾವೇಕಾಯಕಯೋಗಿಗಳಾಗಿದ್ದರು. ಇವರ ಕಾಲದಲ್ಲಿ ಶ್ರೀಮಠದಲ್ಲಿ ನಿತ್ಯದಾಸೋಹನಡೆಯುತ್ತಿತ್ತೆಂದು ತಿಳಿದುಬರುತ್ತದೆ.ಇವರ ನಂತರದ ಶ್ರೀ ನಂಜುಂಡ ಸ್ವಾಮಿಗಳು 1943ರಲ್ಲಿ ಶ್ರೀಮಠದ ಪಟ್ಟಾಧಿಕಾರಸ್ವೀಕರಿಸಿ ಹಿರಿಯ ಗುರುಗಳ ಸೇವೆ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡವರು. ಶ್ರೀಗಳುಮೈಸೂರಿನಲ್ಲಿ ವೇದ, ಆಗಮ, ಸಂಸ್ಕøತಗಳನ್ನು ಅಭ್ಯಸಿಸಿದವರಾಗಿದ್ದು ಅಪಾರ ಜ್ಞಾನಉಳ್ಳವರಾಗಿದ್ದರು. ಶ್ರೀಗಳೂ ಕೂಡ ಕಾಯಕಯೋಗಿಗಳಾಗಿದ್ದು ಶ್ರೀಮಠದ ಜಮೀನನ್ನುಅಭಿವೃದ್ಧಿಪಡಿಸಿ ಮಠದ ಆದಾಯ ಮೂಲವನ್ನು ಪರಿವರ್ತಿಸಿದರು. ಶ್ರೀಗಳು 1998ರಲ್ಲಿಈಗಿನ ಶ್ರೀಗಳಿಗೆ ಅಧಿಕಾರ ವಹಿಸಿ 2009ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಬಸವರಾಜೇಂದ್ರ ಸ್ವಾಮಿಗಳು 1998ರ ಮಾರ್ಚ್23ರಲ್ಲಿ ಶ್ರೀಮಠದ ಅಧಿಕಾರಕ್ಕೆ ಬಂದು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ದಿಪಡಿಸಿದ್ದಾರೆ. ಶ್ರೀಮಠಕ್ಕೆ ಊರ ಹೊರಗಿನ ಜಮೀನಿನಲ್ಲಿ ನೂತನ ಕಟ್ಟಡ ನಿರ್ಮಿಸಿಅಲ್ಲಿಗೆ ಸ್ಥಳಾಂತರಿಸಿದ್ದಾರೆ. ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಆ ಮೂಲಕಭಕ್ತರನ್ನು ಸಂಪಾದಿಸಿಕೊಂಡಿದ್ದು ಅವರನ್ನು ಧಾರ್ಮಿಕ ಚಿಂತನೆಗೆ ಒಳಪಡಿಸುತ್ತಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಬಸವರಾಜೇಂದ್ರ ಸ್ವಾಮಿಗಳು
Date of Birth :
15-05-1978
Place :
ಸರಗೂರು, ಮಳವಳ್ಳಿ ತಾ||
Pattadikara :
23-03-1998
Photo :

Programs

ಮಾಘ ಮಾಸದಲ್ಲಿ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ
ಸ್ವಾಮಿ ರಥೋತ್ಸವದ ಪಾದಯಾತ್ರಿಕರು ಏಳು ದಿನಗಳ
ಕಾಲ ಶ್ರೀ ಮಠಕ್ಕೆ ಅಪಾರ ಸಂಖ್ಯೆಯಲ್ಲಿ
ಆಗಮಿಸುತ್ತಾರೆ.
ಕಾರ್ತಿಕ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ.
ನಂಜುಂಡೇಶ್ವರ ಸ್ವಾಮಿಗಳ ಪುಣ್ಯಾರಾಧನೆ
ಯುಗಾದಿ ದಿನದಿಂದ ಒಂದು ತಿಂಗಳ
ಕಾಲ "ಕಪುಡಿ ಪರ್ಸೆ" ಪ್ರಯುಕ್ತ ಭಕ್ತರು
ಅಪಾರ ಸಂಖ್ಯೆಯಲ್ಲಿ ಶ್ರೀ ಮಠಕ್ಕೆ ಆಗಮಿಸುತ್ತಾg

Institutions

ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಹೊಸಮಠ
ಸರಗೂರು - 571 463
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಸರಗೂರು - 1 ಕಿ.ಮೀ.
ತಲಕಾಡು - 10 ಕಿ.ಮೀ.
ಮಳವಳ್ಳಿ - 18 ಕಿ.ಮೀ.
ಮಂಡ್ಯ - 50 ಕಿ.ಮೀ.

Statistic

96 Views
0 Rating
0 Favorite
0 Share
error: Content is protected !!