Shree Sappeswami Matha

Shree Sappeswami Matha Claimed

ಶ್ರೀ ಸಪ್ಪೇಸ್ವಾಮಿ ಮಠ

Average Reviews

Description

ಶ್ರೀ ಸಪ್ಪೆಸ್ವಾಮಿ ಮಠ – ದೇವಪಟ್ಟಣ

ಕರ್ತೃ – ಪರಮ ಪೂಜ್ಯ ಶ್ರೀ ಸಪ್ಪೆಸ್ವಾಮಿಗಳು

ಮಂಡ್ಯ ಜಿˉÉ್ಲಯ ಮಳವಳ್ಳಿ ತಾಲ್ಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವದೇವಪಟ್ಟಣ ಗ್ರಾಮದ ಹೊರಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸಪ್ಪೆಸ್ವಾಮಿ ಮಠವು ತನ್ನಪುರಾತನ ಪರಂಪರೆಯ ಬಲದಿಂದ ಹಾಗೂ ಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿಗೆಬಂದಿದೆ. ಶ್ರೀ ಷ.ಬ್ರ. ಸಪ್ಪೆಮಹಾಸ್ವಾಮಿಗಳನ್ನು ಶ್ರೀಮಠದ ಕರ್ತೃಗುರುಗಳೆಂದುಗುರುತಿಸˉÁಗಿದ್ದು ಶ್ರೀಮಠವು ಸುಮಾರು ಏಳು ಶತಮಾನಗಳ ಇತಿಹಾಸವನ್ನು ಹೊಂದಿದೆ.ಕರ್ತೃಗುರುಗಳಾದ ಶ್ರೀ ಸಪ್ಪೆಸ್ವಾಮಿಗಳ ನಂತರದ ಪರಂಪರೆಯ ಬಗ್ಗೆನಿಖರತೆಯಿಲ್ಲವಾದರೂ ಇಲ್ಲಿಯವರೆಗೂ 14 ಜನ ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದಾರೆಂದು ತಿಳಿದುಬರುತ್ತದೆ ಹಾಗೂ ಈಗಿರುವ ಮಠದ ಆವರಣದಲ್ಲಿ 9ಗದ್ದುಗೆಗಳನ್ನು ಕಾಣಬಹುದಾಗಿದ್ದು ಉಳಿದ ಗದ್ದುಗೆಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.ಶ್ರೀಮಠದ ಮೂಲ ಮಠವು ಈಗಿರುವ ಮಠದ ಹಿಂದೆ ಇದ್ದು ಈಗ್ಗೆ 200 ವರ್ಷಗಳ ಹಿಂದೆಪಕ್ಕಕ್ಕೆ ಸ್ಥಳಾಂತರವಾಗಿ ಜೀರ್ಣೋದ್ಧಾರಗೊಂಡಿದೆ.ಈ ರೀತಿಯಾಗಿ ಬೆಳೆದು ಬಂದಿರುವ ಶ್ರೀ ಸಪ್ಪೆಸ್ವಾಮಿಮಠದ ಹಿಂದಿನ ಶ್ರೀಗಳಾದಶ್ರೀ ಷ.ಬ್ರ. ಶಾಂತಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದ್ದು 1993ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತ ಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡುಪಟ್ಟಾಧಿಕಾರ ಅನುಗ್ರಹ ನೀಡಿ 2002ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀ ಷ.ಬ್ರ. ಶಾಂತಮಲ್ಲಿಕಾರ್ಜುನ ಶಿವಾಚಾರ್ಯರು ಪರಂಪರೆಗೆಅನುಗುಣವಾಗಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿದ್ದು ಕಳೆದೊಂದುದಶಕದಲ್ಲಿ ಶ್ರೀಮಠವನ್ನು ಅಭಿವೃದ್ದಿಯತ್ತ ಮುನ್ನಡೆಸಿದ್ದಾರೆ. ಬೆಂಗಳೂರು ಹಾಗೂಕನಕಪುರದ ಮರಳೇಗವಿ ಮಠಗಳಲ್ಲಿ ಸಂಸ್ಕøತ ಸಾಹಿತ್ಯವನ್ನು ಅಭ್ಯಸಿಸಿರುವ ಶ್ರೀಗಳುಉತ್ತಮ ಚಿಂತಕರಾಗಿದ್ದು ಭಕ್ತರಲ್ಲಿನ ಮೌಡ್ಯ ಕಂದಾಚಾರಗಳನ್ನು ಹೊಡೆದೋಡಿಸುವಲ್ಲಿಶ್ರಮಿಸುತ್ತಿದ್ದಾರೆ ಹಾಗೂ ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಹಾಗೂ ಕಾರ್ತೀಕಮಾಸದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಾಂತಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
22-04-1984
Place :
ದೇವಪಟ್ಟಣ, ಮಳವಳ್ಳಿ ತಾ||
Pattadikara :
22-03-1993
Photo :

Programs

ಅಮವಾಸೆಗೆ ವಿಶೇಷ ಪೂಜೆ ಆಶ್ವಿಜ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯರಾಧನೆ ಕಾರ್ತಿಕ ಮಾಸದಲ್ಲಿ ಮೂರನೇ ಸೋಮವಾರ ಲಕ್ಷದೀಪೋತ್ಸವ ಮತ್ತು ವಿವಿದ ಸಾಂಸ್ಕøತಿಕ ಕಾರ್ಯಕ್ರಮಗಳು z£sÀ Àುರ್ಮಾಸದಲ್ಲಿ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮಗಳು

Photos

Full Address Kannada

ಶ್ರೀ ಸಪ್ಪೇಸ್ವಾಮಿ ಮಠ ದೇವಪಟ್ಟಣ,
ಬಿ.ಜಿ.ಪುರ ಹೋ|| - 571 417
ಮಳವಳ್ಳಿ ತಾ||, ಮಂಡ್ಯ ಜಿಲ್ಲೆ

Map

Near by Places

ಮಳವಳ್ಳಿ - 15 ಕಿ.ಮೀ.
ತಲಕಾಡು - 12 ಕಿ.ಮೀ.
ಕನಕಪುರ - 55 ಕಿ.ಮೀ.

Statistic

24 Views
0 Rating
0 Favorite
0 Share
error: Content is protected !!