Chittaragi Ilakalla Shree Vijaya Mahanteshwara Vidyapeetha (Anubhava Mantapa)

Chittaragi Ilakalla Shree Vijaya Mahanteshwara Vidyapeetha (Anubhava Mantapa) Claimed

ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ವಿದ್ಯಾಪೀಠ (ಅನುಭವ ಮಂಟಪ)

Average Reviews

Description

ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ವಿದ್ಯಾಪೀಠ (ಅನುಭವ ಮಂಟಪ)

ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು

ನಾಡಿನ ಧಾರ್ಮಿಕ ಇತಿಹಾಸದಲ್ಲಿ ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರಸಂಸ್ಥಾನ ಮಠದ್ದೇ ಒಂದು ಪ್ರಮುಖ ಅಧ್ಯಾಯ. ಕನ್ನಡ ನಾಡಿನ ಜನರ ಧಾರ್ಮಿಕ ಬೌದ್ಧಿಕಮಟ್ಟವನ್ನು, ಕೆಳಹಂತದ ಜನರ ಸಾಮಾಜಿಕ ಅಭಿವೃದ್ಧಿಯನ್ನು ಹೆಚ್ಚಿಸಿದ ಕೀರ್ತಿ ಶ್ರೀಮಠಹಾಗೂ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿಜಯಮಹಾಂತೇಶ್ವರ ಸ್ವಾಮಿಗಳು, ಶ್ರೀಡಾ|| ಮಹಾಂತ ಶಿವಯೋಗಿಗಳು ಇವರಿಗೆ ಸಲ್ಲುತ್ತದೆ.ಇಂತಹ ಪರಂಪರೆಯ ಮಠದ ಶಾಖಾ ಮಠವಾಗಿ ಸಮಾಜದ ಸಾಮರಸ್ಯವನ್ನುಕಾಪಾಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಠವೇ ರಾಯಚೂರು ಜಿˉÉ್ಲಲಿಂಗಸೂಗೂರಿನ ಚಿತ್ತರಗಿ ಇಲಕಲ್ಲ ಶ್ರೀ ವಿಜಯಮಹಾಂತೇಶ್ವರ ವಿದ್ಯಾಪೀಠ ಅಥವಾಅನುಭವ ಮಂಟಪ. ಶ್ರೀಮಠವನ್ನು ಪುನರುಜ್ಜೀವನಗೊಳಿಸಿದವರು ಇಲಕಲ್ಲದ ಮಹಾತ್ಮಡಾ|| ಮಹಾಂತ ಶಿವಯೋಗಿಗಳು.2002ಕ್ಕೂ ಪೂರ್ವದಲ್ಲಿಯೇ ಅಸ್ತಿತ್ವದಲ್ಲಿದ್ದು ಜೀರ್ಣಗೊಂಡಿದ್ದ ಮಠವನ್ನುಪುನರುಜ್ಜೀವನಗೊಳಿಸಿದ ಡಾ|| ಮಹಾಂತಪ್ಪನವರು ಈ ಭಾಗದ ಭಕ್ತರ ಸಾಮಾಜಿಕ,ಧಾರ್ಮಿಕ ಅಭಿವೃದ್ಧಿಗಾಗಿ ಈಗಿನ ಶ್ರೀಗಳಾಗಿರುವ ಪೂಜ್ಯ ಶ್ರೀ ಮ.ನಿ.ಪ್ರ. ಸಿದ್ದಲಿಂಗಸ್ವಾಮಿಗಳನ್ನು ನಿಯೋಜಿಸಿದರು. 2002ರ ನವೆಂಬರ್ 8ರಲ್ಲಿ ಡಾ|| ಮಹಾಂತಪ್ಪಗಳಆಶೀರ್ವಾದದೊಂದಿಗೆ ಶ್ರೀಮಠದ ಪಟ್ಟವನ್ನು ಸ್ವೀಕರಿಸಿರುವ ಶ್ರೀ ಸಿದ್ದಲಿಂಗ ಸ್ವಾಮಿಗಳುಹಿರಿಯರ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಡಾ|| ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಜಾರಿಗೆ ತರುವಲ್ಲಿಶ್ರಮಿಸುತ್ತಿರುವ ಶ್ರೀಗಳು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರುತ್ತಿದ್ದಾರೆ. ಇತ್ತೀಚೆಗೆ 2014ರ ಅಕ್ಟೋಬರ್ನಲ್ಲಿ ಲಿಂ. ಚಿತ್ತರಗಿ ಶ್ರೀ ವಿಜಯಮಹಾಂತಶಿವಯೋಗಿಗಳವರ 103ನೇ ಸಂಸ್ಮರಣೆ ಪ್ರಯುಕ್ತ ವಿಶ್ವ ಬಸವ ಧರ್ಮ ಸಮಾವೇಶ, ಅನೇಕಸಾಮಾಜಿಕ ಕಾರ್ಯಕ್ರಮಗಳನ್ನು ಹಿರಿಯ ಗುರುಗಳ ಸಾನಿಧ್ಯದಲ್ಲಿ ಹಮ್ಮಿಕೊಂಡುಯಶಸ್ವಿಯಾಗಿ ಮುನ್ನಡೆಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು
Date of Birth :
1-6-1973
Pattadikara :
8-11-2002

Programs

ದಸರಾ ಆದ ಪಂಚಮಿಯಿಂದ ದೀಪಾವಳಿ ನಂತರದ ಪಂಚಮಿಯವರೆಗೆ ನಿತ್ಯ ಪುರಾಣ ಪ್ರವಚನ ಹಾಗೂ ಕೊನೆಯ ಮೂರುದಿನ ವಚನ ಕಟ್ಟಿನ ಪಲ್ಲಕ್ಕಿ ಉತ್ಸವ ಮತ್ತು ಸಾಮೂಹಿಕ ವಿವಾಹಗಳು. ಶಾª್ರÀಣದ 2Àನೇ ಸೋಮವಾರ ವಿಶೇಷ ಪೂಜೆ, ದಾಸೋಹ. ಶಿವರಾತ್ರಿಗೆ ಇಷ್ಟಲಿಂಗ ಮಹಾಪೂಜೆ.

Photos

Full Address Kannada

ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ವಿದ್ಯಾಪೀಠ (ಅನುಭವ ಮಂಟಪ) ಲಿಂಗಸೂಗೂರು ಲಿಂಗಸೂಗೂರು ತಾ||, ರಾಯಚೂರು ಜಿ||

Map

Near by Places

ಮಸ್ಕಿ - 24 ಕಿ.ಮೀ.
ಸಿಂಧನೂರು - 50 ಕಿ.ಮೀ.
ಅಮರೇಶ್ವರ - 20 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!