Shree Pattanada Devara Matha, Devuru

Shree Pattanada Devara Matha, Devuru Claimed

ಶ್ರೀ ಪಟ್ಟದ ದೇವರ ಮಠ, ದೇವೂರು

Average Reviews

Description

ಶ್ರೀ ಪಟ್ಟದ ದೇವರ ಮಠ, ದೇವೂರು

ಕರ್ತೃ – ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿˉÉ್ಲಯ ಸಿಂಧಗಿ ತಾಲ್ಲೂಕಿನ ದೇವೂರು ಗ್ರಾಮದಲ್ಲಿ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳಿಂದ ಇತ್ತೀಚಿನ ಶತಮಾನದಲ್ಲಿ ಸ್ಥಾಪಿತಗೊಂಡಿರುವಶ್ರೀ ಪಟ್ಟದ ದೇವರ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳೊಂದಿಗೆ ಈಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಶ್ರೀಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳು ಮಹಾಮಹಿಮ ಪುರುಷರಾಗಿದ್ದು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಲಿಂಗೈಕ್ಯರಾಗಿದ್ದು ತದನಂತರಈರ್ವರು ಶ್ರೀಗಳು ಶ್ರೀಮಠದ ಅಧಿಕಾರವನ್ನು ನಡೆಸಿದ್ದಾರೆ ಎಂದು ಹೇಳˉÁಗುತ್ತಿದ್ದು ಸೂಕ್ತದಾಖˉÉಗಳ ಕೊರತೆಯಿಂದ ದಾಖಲಿಸಲು ಸಾಧ್ಯವಾಗುವುದಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳುಪಟ್ಟಾಧಿಕಾರವನ್ನು ಸ್ವೀಕರಿಸಿದ ನಂತರ ಶ್ರೀಮಠವು ಹೆಚ್ಚಿನ ಅಭಿವೃದ್ಧಿ ಕಂಡಿದೆ. ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಶಿವಪೂಜಾನಿಷ್ಠರಾಗಿ ಧಾರ್ಮಿಕ ಅನುಷ್ಠಾನಾದಿಗಳನ್ನು ಬೋಧಿಸುತ್ತಾ ವೀರಶೈವ ಧರ್ಮವನ್ನು ಬೆಳೆಸಿದ ಶ್ರೀಗಳು 1995ರ ಮೇ ತಿಂಗಳಲ್ಲಿಲಿಂಗೈಕ್ಯರಾಗಿದ್ದಾರೆ.1998 ರವರೆಗೂ ಖಾಲಿ ಉಳಿದಿದ್ದ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ಬಂದುಪಟ್ಟಾಧಿಕಾರ ಸ್ವೀಕರಿಸಿದವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯಸ್ವಾಮಿಗಳು. ಸಿಂಧಗಿ ತಾಲ್ಲೂಕಿನ ಬೂದಿಹಾಳ್ಡೋಣಿ ಗ್ರಾಮದವರಾದ ಶ್ರೀಗಳು 1998ರಆಗಸ್ಟ್ನಲ್ಲಿ ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿಗ್ರಾಮದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಶ್ರೀಮಠದ ಅಧಿಕಾರ ವಹಿಸಿಕೊಂಡನಂತರ ಶ್ರೀಮಠವು ಹೆಚ್ಚಿನ ಅಭಿವೃದ್ಧಿ ಹೊಂದಿದ್ದು, ಜೊತೆಯಲ್ಲಿ ಈ ಮಠದಶಾಖಾಮಠವಾದ ಬೂದಿಹಾಳುಡೋಣಿ ಮಠವನ್ನೂ ಅಭಿವೃದ್ಧಿಪಡಿಸಿ ಈ ಎರಡೂಮಠಗಳ ಆಡಳಿತವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
5-5-1967
Place :
ಬೂದಿಹಾಳಡೋಣಿ, ಸಿಂಧಗಿ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ.
ಚೈತ್ರ ಮಾಸದಲ್ಲಿ ಶ್ರೀ ಕರ್ತೃಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.

Photos

Full Address Kannada

ಶ್ರೀ ಪಟ್ಟದ ದೇವರ ಮಠ ದೇವೂರು,
ಮಣ್ಣೂರು ಪೋಸ್ಟ್ - 586 120
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ದೇವರಹಿಪ್ಪರಗಿ - 4 ಕಿ.ಮೀ.
ಸಿಂಧಗಿ - 26 ಕಿ.ಮೀ.
ವಿಜಯಪುರ - 40 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!