Shree Hirematha, Bennehalli

Shree Hirematha, Bennehalli Claimed

ಶ್ರೀ ಹಿರೇಮಠ, ಬೆಣ್ಣೆಹಳ್ಳಿ

Average Reviews

Description

ಶ್ರೀ ಹಿರೇಮಠ, ಬೆಣ್ಣೆಹಳ್ಳಿ

ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು

ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿರುವಹಿರೇಮಠವು ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಬೆಣ್ಣೆಹಳ್ಳಿ ಗ್ರಾಮದಲ್ಲಿಸ್ಥಾಪಿತಗೊಂಡಿದೆ. ಶ್ರೀಗಳು ಹಿರೇಮಠವನ್ನು ಸ್ಥಾಪಿಸಿ ಲಿಂಗೈಕ್ಯರಾದ ನಂತರ ನಾಲ್ವರುಗುರುಗಳು ಮಠದ ಅಧಿಕಾರವನ್ನು ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು 1968ರಲ್ಲಿಬೆಣ್ಣೆಹಳ್ಳಿಯಲ್ಲೇ ಜನಿಸಿದವರಾಗಿದ್ದು ಶ್ರೀ ಮಠದ 5ನೇ ಪೀಠಾಧಿಕಾರಿಗಳಾಗಿದ್ದಾರೆ. ಶ್ರೀಗಳುಅಧಿಕಾರಕ್ಕೆ ಬಂದಾಗ ಮಠವು ಜೀರ್ಣಾವಸ್ಥೆಯಲ್ಲಿದ್ದು ಈಗ ಸುಧಾರಣೆಗೆ ತರುತ್ತಿದ್ದಾರೆ.ಶ್ರೀಗಳು ಮಠಕ್ಕೆ ಅಧಿಕಾರ ವಹಿಸಿಕೊಂಡ ನಂತರ ಮಠದಲ್ಲಿ ಧಾರ್ಮಿಕಚಟುವಟಿಕೆಗಳನ್ನು ಚುರುಕುಗೊಳಿಸಿದರು. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಗುರುವಾರ ಶ್ರೀಗಳಿಂದ ಅಪ್ಪಣೆಯಾಗುತ್ತದೆ. ಹಾಗೂ ಪ್ರತಿ ಅಮವಾಸ್ಯೆಗೆರುದ್ರಾಭಿಷೇಕ ನಡೆಯುತ್ತದೆ.ಪ್ರತಿವರ್ಷ ಮೇ ತಿಂಗಳಲ್ಲಿ ಶ್ರೀ ಮಠದಲ್ಲಿ ವರ್ದಂತಿ ಮಹೋತ್ಸವಆಚರಿಸಲ್ಪಡುತ್ತದೆ ಹಾಗೂ ದಸರಾ ಮತ್ತು ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜಾಕಾರ್ಯಕ್ರಮಗಳೊಂದಿಗೆ ಭಕ್ತರಿಗೆ ವಿಶೇಷ ದರ್ಶನ ಇರುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1968
Place :
ಬೆಣ್ಣೆ ಹಳ್ಳಿ, ಹರಪನಹಳ್ಳಿ ತಾ||
Photo :

Programs

ಪ್ರತಿ ಗುರುವಾರ ಶ್ರೀಗಳಿಂದ ಅಪ್ಪಣೆ ಆಗುತ್ತದೆ.
ಪ್ರತಿ ಅಮವಾಸೆಗೆ ರುದ್ರಾಭಿಷೇಕ.
ಮೇ ತಿಂಗಳಲ್ಲಿ ವರ್ದಂತಿ ಮಹೋತ್ಸವ.
ದಸರಾ ಮತ್ತು ಕಾರ್ತೀಕಮಾಸದಲ್ಲಿ ವಿಶೇಷ ಪೂಜೆ.

Photos

Full Address Kannada

ಶ್ರೀ ಹಿರೇಮಠ ಬೆಣ್ಣೆಹಳ್ಳಿ - 583 127
ಹರಪನಹಳ್ಳಿ ತಾ., ದಾವಣಗೆರೆ ಜಿ.

Map

Near by Places

ಹರಪನಹಳ್ಳಿ - 15 ಕಿ.ಮೀ.
ಕೊಟ್ಟೂರು - 15 ಕಿ.ಮೀ.
ಹರಿಹರ - 55 ಕಿ.ಮೀ.
ದಾವಣಗೆರೆ - 70 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!