ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಹಾಲಿಪ್ಪರಗ ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀಪರ್ವತಲಿಂಗೇಶ್ವರ ಹಿರೇಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತಕ್ಕೆಬಂದಿದೆ. ಕೇವಲ 2 ವರ್ಷಗಳ ಹಿಂದೆ 2013ರಲ್ಲಿ ಶ್ರೀ ಷ.ಬ್ರ. ಪರ್ವತಲಿಂಗೇಶ್ವರಶಿವಾಚಾರ್ಯರಿಂದ ಸ್ಥಾಪಿತಗೊಂಡಿರುವ ಶ್ರೀ ಪರ್ವತಲಿಂಗೇಶ್ವರ ಹಿರೇಮಠವುಪಂಚಪೀಠಗಳ ಪರಂಪರೆಗೆ ಅನುಗುಣವಾಗಿ ಮುನ್ನಡೆದುಕೊಂಡು ಬರುತ್ತಿದೆ.ಶ್ರೀ ಷ.ಬ್ರ. ಪರ್ವತಲಿಂಗೇಶ್ವರ ಶಿವಾಚಾರ್ಯರು ಕೇವಲ 2 ವರ್ಷಗಳಲ್ಲಿಶ್ರೀಮಠಕ್ಕೆ ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದಿಂದ ಶ್ರೀಮಠವನ್ನುಮುನ್ನಡೆಸುತ್ತಿದ್ದಾರೆ. ಹಾಗೂ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಸೋಮವಾರಭಜನೆ, ಮತ್ತು ಪ್ರತಿ ತಿಂಗಳ ಹುಣ್ಣಿಮೆಗೆ ರುದ್ರಾಭಿಷೇಕ, ಶಿವಾನುಭವ ಗೋಷ್ಠಿಗಳನ್ನುನಡೆಸಲಾಗುತ್ತದೆ. ಶ್ರೀಗಳು ಶ್ರಾವಣದಲ್ಲಿ ಪೂರ್ತಿ ಒಂದು ತಿಂಗಳು ಅನುಷ್ಠಾನಕೈಗೊಳ್ಳುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಪರ್ವತಲಿಂಗ ಶಿವಾಚಾರ್ಯ ಸ್ವಾಮಿಗಳು
Place :
ವಿಜಯಪುರ
Programs
ಪ್ರತಿ ಸೋಮವಾರ ಭಜನೆ.
ಪ್ರತಿ ಹುಣ್ಣಿಮೆಗೆ ರುದ್ರಾಭಿಷೇಕ, ಶಿವಾನುಭವ ಗೋಷ್ಠಿ.
ಶ್ರಾವಣದಲ್ಲಿ ನಿತ್ಯ ವಿಶೇಷ ಪೂಜೆ, ತಿಂಗಳ ಪರ್ಯಂತ ಶ್ರೀಗಳ ಅನುಷ್ಠಾನ.
Full Address Kannada
ಶ್ರೀ ಪರ್ವತಲಿಂಗೇಶ್ವರ ಹಿರೇಮಠ
ಹಾಲಿಪ್ಪರಗ, ಹಲಬುರ್ಗ ಪೋಸ್ಟ್ - 585 413
ಭಾಲ್ಕಿ ತಾ||, ಬೀದರ್ ಜಿ||